Book Review #1: Jalapatha by S. L. Bhyrappa
Book: Jalapatha Author: S. L. Bhyrappa Language: Kannada Genre: Philosophical Fiction First Published: 1967 Pages: ~180 ಈ ಸಲ ಊರಿನಕಡೆ ಹೋಗಿ ಬಂದಮೇಲೆ ನನಗೆ ಜೀವನವೇ ಒಂಟಿ ಎನಿಸುತ್ತಿದೆ. ಇದುವರೆಗೆ ಮುಂಬೈಯಲ್ಲಿ ಇರುವ ತನಕ ಊರಕಡೆ ನನ್ನವರು ಇರುವರು ಎಂಬ ಭಾವನೆಯು ನನ್ನ ಅರಿವಿನಲ್ಲಿ ಸದಾ ಇರುತ್ತಿತ್ತು. ಆದರೆ ಈ ಸಲ ಊರಿಗೆ ಹೋದಾಗ ಅವರೆಲ್ಲರೂ ನನ್ನ ನಿಕಟವರ್ತಿಗಳಾಗಿರುವ ಸಮಯ ಆಗಿಹೋಯಿತು, ಎನ್ನುವ ಕಟುಸತ್ಯ ನನಗೆ ಅರ್ಥವಾಯಿತು. These lines from … Read more